March 22, 2022 Posted by madhava.keerthymadhava.keerthy
ಜೈಸಿಂಹ ಪ್ರೊಡಕ್ಷನ್ಸ್ ಲಾಂಛನದಲ್ಲಿ ಆರ್,ಕೆ, ಭವಾನಿ ಹೇಮಂತ್ ನಿರ್ಮಾಣದ ‘ತ್ರಿವೇದಂ’ ಚಿತ್ರಕ್ಕೆ ಮೂರು ಕಥೆಗಳುಳ್ಳ ಈ ಚಿತ್ರದಲ್ಲಿ ದ್ವತೀಯ ಹಂತದ ಚಿತ್ರೀಕರಣ ಶಿರ್ಕೆ ಅಪಾರ್ಟ್ಮೆಂಟ್ಸ್ ಮಾಗಡಿ ರಸ್ತೆಯ ರಾಕಿ ರೆಸಿಡನ್ಸಿ ಮುಂತಾದ ಕಡೆಗಳಲ್ಲಿ ‘ಸಾರ್ಥಕವಾಯ್ತು ಬುಡ್ಲ ಬಡಜೀವ ಜೋಪಾನ್ವಾಗಿ ಕಾಯ್ಕೊ ಈ ಹೂವ ಬೆಳ್‌ರ‍್ದೋಯ್ತುಕಣ್ಲ ನಿನ್ ಬಾಳು ಬೆಳ್‌ದಿಂಗ್‌ಳಗೆ ಬಂದ್ಲು ನಿಂಗೀವ್ಳು ಇನ್ನೇನಪ್ಪ ಬೇಕು ನಿಂಗೀಗ ಇವ್ಳೆ ಸುಗ್ಗಿ ಸಂಕ್ರಾಂತಿ’ ಈ ಗೀತೆಯಲ್ಲಿ ಶಶಿ ಶಂಕರ್, ಭಾವನ ಶ್ರೀನಿವಾಸ್ ಅಭಿನಯದಲ್ಲಿ ಹೈಟ್ ಮಂಜು ನೃತ್ಯ ನಿರ್ದೇಶನದಲ್ಲಿ ನಡೆಯಿತು, ಅಲ್ಲದೆ ಮಾಸ್ ಮಾದ ನೇತೃತ್ವದಲ್ಲಿ ಶಶಿಶಂಕರ್, ಯಾದವರಾಜು, ರಕ್ಷಿತ್ ಆರ್ಯ, ಚೇತನ್, ಮಿಲ್ಕಿ ಮಾಸ್ ಮಾದ, ಇವರುಗಳ ಹೊಡೆದಾಟದ ದೃಶ್ಯವನ್ನು ರಾಜರಾಜೇಶ್ವರಿ ಗುಡ್ಡದ ಬಳಿ ನಡೆದು 2ನೇ ಹಂತದ ಚಿತ್ರೀಕರಣ ಪೂರ್ಣಗೊಂಡಿತು.
ಶನೀಲ್ ಗೌತಮ್ ಅಭಿನಯದ ‘ಶ್ರೀರಾಮಚಂದ್ರ’ ಚಿತ್ರದ ಪೋಸ್ಟರ್ ಬಿಡುಗಡೆ
‘ಸು ಫ್ರಮ್ ಸೋ’ ಚಿತ್ರದಲ್ಲಿ ರವಿ ಅಣ್ಣನ ಪಾತ್ರದ ಮೂಲಕ ಗಮನ ಸೆಳೆದಿದ್ದ ಶನೀಲ್ ಗೌತಮ್ ಅವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ, ಅವರ ಅಭಿನಯದ ನೂತನ ‘ಶ್ರೀರಾಮಚಂದ್ರ’ ಚಿತ್ರದ ಶೀರ್ಷಿಕೆ ಮತ್ತು ಪೋಸ್ಟರ್ ಅನ್ನು ಚಿತ್ರತಂಡ ಅಧಿಕೃತವಾಗಿ ಅನಾವರಣಗೊಳಿಸಿದೆ.
ವಿಜಯ್ ರಾಘವೇಂದ್ರ 'ಆನ್ ಡ್ಯೂಟಿ'ಯಲ್ಲಿ ಭರ್ಜರಿ ಸಾಹಸ
ವಿಜಯ್ ರಾಘವೇಂದ್ರ, ತೆಲುಗು ನಟ ಕೃಷ್ಣ ಸಾಯಿ ಮುಖ್ಯ ಭೂಮಿಕೆಯಲ್ಲಿ ಅಭಿನಯ ಮಾಡಿರುವ 'ಆನ್ ಡ್ಯೂಟಿ' ಚಿತ್ರದ ಸಾಹಸ ಸನ್ನಿವೇಶ ಚಿತ್ರೀಕರಣ ಇತ್ತೀಚೆಗೆ ಬೆಂಗಳೂರಿನ ಮಾಗಡಿ ರಸ್ತೆಯ ಕಡಬಗೆರೆಯ ಶ್ರೀ ಭೈರವೇಶ್ವರ ಸಾಮಿಲ್‌ನಲ್ಲಿ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನದಲ್ಲಿ ಭರ್ಜರಿಯಾಗಿ ಸೆರೆ ಹಿಡಿಯಲಾಗುತ್ತಿತ್ತು. ಈ ಸಂದರ್ಭದಲ್ಲಿ ಮಾಧ್ಯಮದವರು ಸೆಟ್‌ಗೆ ಬೇಟೆ ನೀಡಿದೇವು.
ಆರ್ ಚಂದ್ರು ನಿರ್ಮಾಣದ "ಒರಿಜಿನಲ್ ಮಾನ್ ಸ್ಟರ್"(OM) ಚಿತ್ರದಲ್ಲಿ ವಸಿಷ್ಠ ಸಿಂಹ
ವಸಿಷ್ಠ ಸಿಂಹ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಈ ವಿಷಯವನ್ನು ತಿಳಿಸಿರುವ ಆರ್ ಸಿ ಸ್ಟುಡಿಯೋಸ್ ಸಂಸ್ಥೆ ವಿಶೇಷ ಪೋಸ್ಟರ್ ಬಿಡಿಗಡೆ ಮಾಡಿ ವಸಿಷ್ಠ ಸಿಂಹ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದೆ.
ಹಾಡುಗಳ ಮೂಲಕ ಎಲ್ಲರ ಗಮನ ಸೆಳೆದಿರುವ "ರಿಲ್ಯಾಕ್ಸ್"
ನಟ ಕೋಮಲ್ ಕುಮಾರ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ "ರೋಲೆಕ್ಸ್" ಚಿತ್ರದ ಶೀರ್ಷಿಕೆ ಈಗ "ರಿಲ್ಯಾಕ್ಸ್" ಎಂದು ಬದಲಾಗಿದೆ. ಇತ್ತೀಚೆಗೆ ಈ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು
ಅದ್ದೂರಿಯಾಗಿ ಅನಾವರಣಗೊಂಡ "ಬೃಂದಾವಿಹಾರಿ" ಚಿತ್ರದ ಐದನೇ ಹಾಡು
ಗೋಲ್ಡನ್ ಮೆಗಾ ಸ್ಟಾರ್ ಗಣೇಶ್ ನಟಿಸಿರುವ "ಬೃಂದಾವಿಹಾರಿ" ಚಿತ್ರದ ಐದನೇ ಹಾಡು ಬೆಂಗಳೂರಿನ ಅರಮನೆ ಆವರಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಅನಾವರಣಗೊಂಡಿತು. ನಾಡಹಬ್ಬ ದಸರಾ ಸಂದರ್ಭದಲ್ಲಿ ಅಕ್ಟೋಬರ್ 16 ರಂದು ಈ ಬಹು ನಿರೀಕ್ಷಿತ ಚಿತ್ರ ತೆರೆಗೆ ಬರಲಿದೆ.
'ತ್ರಿಕಾರಂ' ಟ್ರೇಲರ್ ಬಿಡುಗಡೆ
'ಹೊಸದುರ್ಗ ಪ್ರೊಡಕ್ಷನ್ಸ್' ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಹಾಗೂ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿರುವ 'ತ್ರಿಕಾರಂ' (Trikaram) ಚಿತ್ರದ ಟ್ರೇಲರ್ ಬಿಡುಗಡೆ ಹಾಗೂ ಮಾಧ್ಯಮ ಗೋಷ್ಠಿ ಇತ್ತೀಚೆಗೆ ಯಶಸ್ವಿಯಾಗಿ ನೆರವೇರಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಕ್ಲಿಕ್ ಮಾಡಿ
ಸಿನಿಮಾ ಸ್ಟಿಲ್ಸ್
ಅಮರ್ಥ ಚಿತ್ರದ ಸ್ಟಿಲ್ಸ್
ಬೃಂಧಾವಿಹಾರಿ ಚಿತ್ರದ ಫೋಟೋಸ್
ಅಮೇರಿಕಾ ಅಮೇರಿಕಾ - 2 ಚಿತ್ರದ ಫೋಟೋಸ್
ಪಾರ್ಟ್ನರ್ ಚಿತ್ರದ ಫೋಟೋಸ್
ಶ್ರೀ ಕೃಷ್ಣ ಚಿತ್ರದ ಸ್ಟಿಲ್ಸ್
ರಕ್ಕಿ ಚಿತ್ರದ ಸ್ಟಿಲ್ಸ್
ಪ್ರೆಸ್ ಮೀಟ್ ಸ್ಟಿಲ್ಸ್
ಅಮರ್ಥ ಚಿತ್ರದ ಹಾಡು ಬಿಡುಗಡೆ
ಸ್ಪಾರ್ಕ್ ಚಿತ್ರದ ಸುದ್ದಿಗೋಷ್ಠಿ
ಬಾಸ್ ಸಿನಿಮಾ ಪ್ರಿ ರಿಲೀಸ್ ಪ್ರೆಸ್ ಮೀಟ್
ಬಾದಾಮಿಯಲ್ಲಿ ಕರ್ನಾಟಬಲಂ ಚಿತ್ರದ ಚಿತ್ರೀಕರಣ
ಸಂಪಿಗೆ ಚಿತ್ರದ ಮುಹೂರ್ತ
ಉತ್ತರ ಕರ್ನಾಟಕ ಅಂತರ್ರಾಷ್ಟ್ರೀಯ ಚಲನಚಿತ್ರೋತ್ಸವ - 2026 ಸುದ್ದಿಗೋಷ್ಠಿ